Narendra Modi @narendramodi
ಇನ್ವೆಸ್ಟ್ ಕರ್ನಾಟಕ ೨೦೨೨ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಆಯೋಜಿಸಿದ್ದಕ್ಕಾಗಿ ನಾನು ಜನತೆಯನ್ನು ಮತ್ತು ಕರ್ನಾಟಕ ಸರ್ಕಾರವನ್ನು ಶ್ಲಾಘಿಸ ಬಯಸುತ್ತೇನೆ. ಈ ಶೃಂಗಸಭೆಯು ಕೈಗಾರಿಕಾ ಜಗತ್ತು ಮತ್ತು ಕರ್ನಾಟಕದ ನಡುವಿನ ಸಂಬಂಧವನ್ನು ಮತ್ತಷ್ಟು ಬೆಸೆಯುತ್ತದೆ, ಇದು ಜನರಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತದೆ. #InvestKarnataka2022 — PolitiTweet.org