Narendra Modi @narendramodi
ಕೃಷಿ ಸಚಿವ @nstomar ಅವರು ಪತ್ರದ ಮೂಲಕ ಅನ್ನದಾತ ಸೋದರ ಹಾಗು ಸೋದರಿಯರಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಅನ್ನದಾತರೊಂದಿಗೆ ಸೌಜನ್ಯಪೂರ್ವಕ ಮಾತುಕತೆಗೆ ಪ್ರಯತ್ನ ಮಾಡಲಾಗಿದೆ. ಅನ್ನದಾತರು ಈ ಪತ್ರವನ್ನು ಓದಿ. ದೇಶವಾಸಿಗಳು, ಈ ಸಂದೇಶವನ್ನು ಹೆಚ್ಚು ಜನರಿಗೆ ಮನವರಿಕೆ ಮಾಡುವಂತೆ ಕೋರುತ್ತೇನೆ. https://t.co/dS183w8EjW — PolitiTweet.org